RCB ಕುಟುಂಬಕ್ಕೆ ಹೊಸದಾಗಿ ಸೇರಿಕೊಂಡ ಭಾರತೀಯ ಆಟಗಾರ | Oneindia Kannada

2021-02-10 30,898

2021ರ ಇಂಡಿಯನ್ ಪ್ರೀಮಿಯರ್ ಲೀಗ್‌ (ಐಪಿಎಲ್) ಸೀಸನ್‌ಗಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ತಂಡ ಬಲಿಷ್ಠಗೊಳ್ಳುತ್ತಿದೆ. 14 ಆವೃತ್ತಿಯ ಐಪಿಎಲ್‌ಗಾಗಿ ಬುಧವಾರ (ಜನವರಿ 20) ಆರ್‌ಸಿಬಿ ತನ್ನಲ್ಲಿ ಉಳಿಸಿಕೊಳ್ಳುವ, ಬಿಟ್ಟುಕೊಡುವ ಆಟಗಾರರ ಪಟ್ಟಿ ಪ್ರಕಟಿಸಿದೆ.

Mini auction is going to happen this year and all the teams have to announce the released and retained player list before the auction.